Satsang Language : Kannada
- ಸಾಧನಾ ಸಂವಾದ – ಆನಂದದಾಯಕ ಜೀವನಕ್ಕೆ ದಾರಿದೀಪ ! ಆನಂದದಾಯಕ ಜೀವನವನ್ನು ಹೇಗೆ ನಡೆಸುವುದು ಮತ್ತು ಶೀಘ್ರ ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಸಾಧಿಸುವುದು ಎಂಬುದನ್ನು ತಿಳಿಯಲು ‘ಸಾಧನಾ ಸಂವಾದ’ ಸತ್ಸಂಗದಲ್ಲಿ ಭಾಗವಹಿಸಿ. ಸಾಧನಾ ಸಂವಾದ ಸತ್ಸಂಗದ ನಂತರ ‘ಸನಾತನದ ಸತ್ಸಂಗ’ಗಳಿಗೆ ಸೇರಲು ದಯವಿಟ್ಟು ಈ ಫಾರ್ಮ್ ಅನ್ನು ತುಂಬಿಸಿ.
ಇಲ್ಲಿಯ ವರೆಗೆ ಜೀವನದಲ್ಲಿ ಬಂದಿರುವ, ನೀವು ಅನುಭವಿಸಿರುವ ಅನುಭೂತಿಗಳನ್ನು ‘ಸಾಧನಾ ಸಂವಾದ’ದಲ್ಲಿ ನಮ್ಮೊಂದಿಗೆ ಹಂಚಿ, ಮತ್ತು ಅವುಗಳ ಆಧ್ಯಾತ್ಮಿಕ ವಿಶ್ಲೇಷಣೆಯನ್ನು ತಿಳಿದುಕೊಳ್ಳಿ.
ಇದರೊಂದಿಗೆ ಸಾಧನೆ ಮಾಡುವಾಗ ಎದುರಾಗುವ ಪ್ರಶ್ನೆಗಳು ಮತ್ತು ಅಡೆತಡೆಗಳ ಬಗ್ಗೆ ನೀವು ಕೇಳಿ ಉತ್ತರವನ್ನೂ ಪಡೆಯಬಹುದು.
‘ಸಾಧನಾ ಸಂವಾದ’ ಸತ್ಸಂಗಗಳನ್ನು ಪ್ರತಿ ಭಾನುವಾರ ಒಂದು ಅನುಕೂಲಕರ ಸಮಯದಲ್ಲಿ ಆಯೋಜಿಸಲಾಗುತ್ತದೆ.
ಸಾಧನಾ ಸಂವಾದ ಸತ್ಸಂಗದ ನಂತರ ತಮ್ಮನ್ನು ನಿಯಮಿತ ಸಾಪ್ತಾಹಿಕ ಸತ್ಸಂಗಕ್ಕೆ ನಿಮಂತ್ರಿಸಲಾಗುವುದು. ಅಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ನೀಡಲಾಗುತ್ತದೆ. ನಿಮ್ಮ ಆನಂದದಾಯಕ ಜೀವನಕ್ಕೆ ಈ ಸತ್ಸಂಗಗಳು ಹೆಚ್ಚು ಉಪಯುಕ್ತವಾಗುತ್ತವೆ.
ಸನಾತನ ಸತ್ಸಂಗದ ವೈಶಿಷ್ಟ್ಯಗಳು: –
ನಿಮ್ಮ ಸ್ವಭಾವಕ್ಕೆ ಅನುಗುಣವಾಗಿ ಸರಿಯಾದ ಮತ್ತು ಸುಲಭವಾದ ಸಾಧನೆಯ ಬಗ್ಗೆ ಮಾರ್ಗದರ್ಶನ !
ಜೀವನದಲ್ಲಿ ಎದುರಾಗುವ ಆಧ್ಯಾತ್ಮಿಕ ಸಮಸ್ಯೆಗಳಿಗೆ ಆಧ್ಯಾತ್ಮಿಕ ಪರಿಹಾರಗಳ ಬಗ್ಗೆ ಮಾರ್ಗದರ್ಶನ !
ಅಧ್ಯಾತ್ಮ ಮತ್ತು ಸಾಧನೆಗೆ ಸಂಬಂಧಿಸಿದ ಪ್ರಶ್ನೆಗಳ ಉತ್ತರಗಳು!
ನೀವು ಈಗಾಗಲೇ ಸನಾತನ ಸಂಸ್ಥೆಯ ಸಂಪರ್ಕದಲ್ಲಿದ್ದರೆ, ಸಾಧನಾ ಸಂವಾದ ಸತ್ಸಂಗಕ್ಕೆ ನಿಮ್ಮ ಹೆಸರನ್ನು ನೋಂದಾಯಿಸುವ ಆವಶ್ಯಕತೆಯಿಲ್ಲ.
ಸಾಧನಾ ಸಂವಾದ ಸತ್ಸಂಗವು Google Meet ನಲ್ಲಿರುವುದು.
ಸಾಧನಾ ಸಂವಾದ ಸತ್ಸಂಗಕ್ಕೆ ನಿಮ್ಮ ಹೆಸರು ಕೂಡಲೇ ನೋಂದಾಯಿಸಿ !
Date and Time
Sunday, 16 Oct 2022
5:00 pm - 6:00 pm